ಭಗವದ್ಗೀತಾ – ಅಧ್ಯಾಯ 7 ಜ್ಞಾನ–ವಿಜ್ಞಾನ ಯೋಗ (ज्ञान–विज्ञान योग): ಶ್ರೀಕೃಷ್ಣನ ಸರ್ವತತ್ತ್ವಸ್ವರೂಪ, ಪ್ರಕೃತಿ–ಪುರುಷ ಭೇದ, ಹಾಗೂ ಭಕ್ತಿಯ ಮಹತ್ವ. ಜ್ಞಾನ ಮತ್ತು ವಿಜ್ಞಾನ: ಶ್ರೀಕೃಷ್ಣ ತನ್ನನ್ನು ಸಂಪೂರ್ಣವಾಗಿ ತಿಳಿಯಲು ಜ್ಞಾನ ( ತತ್ವ ) ಮತ್ತು ವಿಜ್ಞಾನ (ಅನುಭವ) ಎರಡೂ ಅಗತ್ಯ ಎರಡು ಪ್ರಕೃತಿಗಳು : ಭಗವಂತನು ತನ್ನ ಎರಡು ಪ್ರಕೃತಿಗಳನ್ನು ವಿವರಿಸುತ್ತಾನೆ. ಜಗತ್ತು ಎರಡು ಪ್ರಕೃತಿಗಳಿಂದ ನಿರ್ಮಿತವಾಗಿದೆ ಅಪರಾ / ಜಡ ಪ್ರಕೃತಿ – ಭೂಮಿ, ನೀರು, ಬೆಂಕಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಅಹಂಕಾರ ಪರಾ ಪ್ರಕೃತಿ – ಜೀವಾತ್ಮ, ಚೇತನ, ಜಗತ್ತಿಗೆ ಚೇತನತೆಯನ್ನು ನೀಡುವ ಶಕ್ತಿ ಭಗವಂತನೇ ಎಲ್ಲದರ ಆಧಾರ : “ಎಲ್ಲವೂ ನನ್ನಲ್ಲೇ ನೆಲೆಯಾಗಿದೆ; ಆದರೆ ನಾನು ಅವುಗಳಲ್ಲಿ ಬಂಧಿತನಲ್ಲ” ಎಂದು ಕೃಷ್ಣನು ಹೇಳುತ್ತಾನೆ. ಮುತ್ತಿನ ಸರದಲ್ಲಿ ದಾರಿಯಂತೆ, ಜಗತ್ತಿಗೆ ಭಗವಂತನು ಆಧಾರ. ತ್ರಿಗುಣ ಮತ್ತು ಮಾಯೆ: ಸತ್ತ್ವ, ರಜಸ್, ತಮಸ್ ಎಂಬ ತ್ರಿಗುಣಗಳು ಜೀವಿಗಳನ್ನು ಮೋಹಿಸುತ್ತವೆ; ಶರಣಾಗತಿಯಾದವರು ಮಾತ್ರ ದಾಟಬಲ್ಲರು. ಭಗವಂತನನ್ನು ಆಶ್ರಯಿಸದವರು: ದುಷ್ಟ ಬುದ್ಧಿಯವರು, ಅಜ್ಞಾನಿಗಳು, ಅಹಂಕಾರಿಗ ಳು ಮಾಯೆಯ ಬಂಧನದಲ್ಲೇ ಇರುತ್ತಾರೆ, ಭಗವಂತನನ್ನು ಅರಿಯುವುದಿಲ್ಲ. ನಾಲ್ಕು ವಿಧದ ಭಕ್ತರು: ಭಗವಂತನನ್ನು ಪೂಜಿಸುವವರು ನಾಲ್ಕು ವಿಧ: ಆರ್ತ – ದುಃಖದಲ...
Through this forum I will attempt to share as much authentic information as possible about "Hinduism", "Vedic Traditions" and "Sanatana Dharma"'; in quotes as they lack a specific name. I will present translations of scriptures, sooktAs, and stotras; bring debates and discussions from other forums; shed some light on some of the misconceptions of Hindu thought; and expose miscreants who hope to malign the glorious dharma. Your comments and feedback are welcome.