Skip to main content

Posts

Showing posts from October, 2024

Response to a Hindu - Zakir Naik

I have written many times about how deceiving Zakir Naik is. He has limited knowledge of the vedic texts and also of the "Hindu" dharma. With whatever he has memorized, he successfully distorts the meaning.  In this conversation, a "Hindu" asks why would a "Hindu" be put into hell for believing in what he believes.  Zakir Naik starts by talking about the "Shruthi" and "Smriti". He defines "Shruthi" as that which has come from "bhagawan", and "smriti" as that which humans have written. This is a popular understanding and partially correct. Shruthi is "apaurusheya", that which has not created by humans, or that which is beyond a human intellect so it is inspired by a higher source. The "Rishis" of sanAtana dharma contemplated through "tapo shakti" (many years of meditative penance) and realized some "truths" from within. These truths are eternal truth, that which will n

kAla - the concept of time!

kAla is an absolutely amazing concept that encompasses many aspects of sanAtana dharma. There is lot more to kAla than just time. kAla embodies various dimensions of the concept or the idea of time.  I refrain from translating kAla as "Time" because kAla means many things. It could be time, or specify a period of time, an opportunity, a proper time for something, a season, an opportunity, fate or destiny, and at the spiritual level kAla indicates the origin, the destroyer, and also death (yamA is the kAla, the god of death). kAla refers to color black or a dark blue color (refers to a dark poisonous snake).   kAla is eternal (so is "time"), omnipresent, and omniscient! lAla is a force that controls everything else. It regulates the natural order, and it has existed before creation, exists now, and will continue to exist even after everything else is destroyed. kAla is one's life, one's lifetime. Without kAla, we do not exist or our existence has no meaning.

KumaravyAsa Bharata - Complete Playlist - Sri Hosahalli Keshavamurthy and Sri Muthoor Krishnamurthy

 Here is a fantastic playlist of KumAra vyAsa Bharata on YouTube:  Vachana : Sri Hosahalli Keshavamurthy |  Vyakhyana : Sri Muthoor Krishnamurthy A fantastic playlist of KumAra vyAsa Bharata on YouTube:  Adi Parva :  Kumaravyasa Bharata Adi Parva 1 (youtube.com)   (2403) 3. Kumaravyasa Bharata Aranya Parva - YouTube   sabhA parva :  Sabha Parva 1 | ಸಭಾ ಪರ್ವ - ೧ (youtube.com)     Aranya parva :  (2403) 3. Kumaravyasa Bharata Aranya Parva - YouTube virAta parva :  Virata Parva 1 | ವಿರಾಟ ಪರ್ವ ೧ (youtube.com)   udyOga parva :  Udyoga Parva 1 | ಉದ್ಯೋಗ ಪರ್ವ ೧ (youtube.com)   Bhishma parva :  Bhishma Parva 1 | ಭೀಷ್ಮ ಪರ್ವ ೧ (youtube.com) DroNa parva :  Drona Parva 1 ದ್ರೋಣ ಪರ್ವ ೧ (youtube.com)   Karna parva :  Karna Parva 1 ಕರ್ಣ ಪರ್ವ ೧ (youtube.com)  

KumaravyAsa Bharata - Santhosh N Bharadwaj - Session 6

 ೯ ಅಕ್ಟೋಬರ್ ೨೦೨೪: ೬ನೇ ದಿನ: ಕುಮಾರವ್ಯಾಸ ಭರತ  ಎಲ್ಲಾ ಪೃಥ್ವೀಶ್ವರರು ತಮ್ಮ ಮನೆಯ ದೇವರಿಗೆ ಹರಿಸಿಕೊಂಡರು, ದ್ರೌಪದಿ ಅವರ ವದುವಾಗಬೇಕೆಂದು.  ಧ್ರುಷ್ಟಧ್ಯುಮ್ನ ನನ್ನ ತಂಗಿಯಾದ ದ್ರೌಪದಿಯನ್ನು ಕರೆದುಕೊಂಡು ಬರುತ್ತಾ ಅವಳ ೧೦೦,೦೦೦ ದಾಸಿಯರು ಜೊತೆಗೆ ಬಂದರು. ಅವರು ದ್ರೌಪದಿಗೆ ಕುಂಕುಮ ಹಚ್ಛಿ ಸ್ನಾನ ಮಾಡಿಸಿದರು. ದ್ರೌಪದಿಯ ದೇಹದಿಂದ ಸುಗಂಧ ಬರುತ್ತಿತ್ತು, ಏಕೆಂದರೆ ಅವಳು ನಮ್ಮ ಹಾಗೆ ಸಪ್ತಧಾತುಗಳಿಂದ ಆದವಳಲ್ಲ. ಅವಳು ಯಜ್ಙಜಾ.ಆವಳ ಮುಖ ಚಂದ್ರನಂತೆ ಹೊಳೆಯುತ್ತಿತ್ತು. ಅವಳ ರೂಪದಿಂದ ಆಭರಣಗಳು ಶೋಭಿಸುತ್ತಿದ್ದವು. ಅವಳ ಸೌಂದರ್ಯವನ್ನು ಹೊಗಳಲು ಪದಗಳಿಂದ ಸಾಧ್ಯವೇ ಇಲ್ಲ. ಚೆಲವು ಅಂತ ಏನಾದ್ರೂ ವಸ್ತು ಇದ್ರೆ ಅದು ದ್ರೌಪದಿ. ಅವಳ ಅಣ್ಣ ಎಲ್ಲ ರಾಜರ ಪರಿಚಯವನ್ನು ಮಾಡಿ ಕೊಟ್ಟ.  ಕೃಷ್ಣನ ಪರಿಚಯವೂ ಮಾಡಿಕೊಟ್ಟ, ಅವನು ಲೀಲಾ ಮಾನಸ ವಿಗ್ರಹನು. ಪರಿಶುದ್ಧ ಕೀರ್ತಿಯವನು.  ಬೇಕಾದರೆ ಕೃಷ್ಣನನ್ನ ಮದುವೆಯಾಗು ಎಂದ ಧೃಷ್ಟಧ್ಯುಮ್ನ. ದ್ರೌಪದಿಗೆ ಕೃಷ್ಣನ ಮೇಲೆ ಭಕ್ತಿ, ಗುರು ಭಾವನೆ ಬಂದಿತು ಎಂದು ಹೇಳುತ್ತಾಳೆ. ಮನದೊಳಗೆ ಕೃಷ್ಣನನ್ನು ವಂದಿಸಿದಳು.  ಬಲರಾಮನ ಪರಿಚಯವೂ ಆಯಿತು.  ಅಲ್ಲಿ ಅನಿರುದ್ಧನೂ ಕೂತಿದ್ದನು.  ಪಾಂಡವರು ಮುನಿಸಮೂಹದಲ್ಲಿ ಕೂತಿದ್ದರು. 

KumaravyAsa Bharata - Santhosh N Bharadwaj - Session 5

 ೮ ಅಕ್ಟೊಬರ್ ೨೦೨೪: ಕುಮಾರವ್ಯಾಸ ಭಾರತದ ೫ನೇ ದಿನ: ಸಂತೋಷ್ ಅವರು ಇಂದು ಕುಮಾರವ್ಯಾಸನ ದ್ರೌಪದಿ ಸ್ವಯಮ್ವರದ ವ್ಯಾಖ್ಯಾನ ಮಾಡಿದರು. ಅದು ಅತಿ ಅದ್ಭುತವಾದದ್ದು. ಈ ಸಂಧಿಯಲ್ಲಿ ದ್ರೌಪದಿಯ-ಕೃಷ್ಣನ ಬೇಟಿ, ಪಾಂಡವರ-ಕೃಷ್ಣನ ಬೇಟಿ. ಪಾಂಡವರಿಗೆ ಕೃಷ್ಣನ ಪರಿಚಯ.  ಪಾಂಡವರು ಏಕಚಗ್ರ ನಗರಿಯಲ್ಲಿರುವಾಗ ಅವರಿಗೆ ದ್ರೌಪದಿಯ ಸ್ವಯಂವರದ ವಿಷಯ ತಿಳಿಯುತ್ತದೆ. ಅವರು ಪಾಂಚಾಲ ನಗರಕ್ಕೆ ತೆರಳುತ್ತಾರೆ. ಪಾಂಡವರು ಪಾಂಚಲದ ಒಬ್ಬ ಕುರುಬನ ಮನೆಲಯಿ ನೆಲೆಸಿದರು.  ಕುಮಾರ ವ್ಯಾಸ ಪಾಂಚಾಲ ನಗರದ, ಹಾಗು ವಿವಾಹ ಸಿದ್ಧತೆಯ ಬಗ್ಗೆ ವಿವರಿಸುತ್ತಾನೆ.  ಅಲ್ಲಿಗೆ ಬಂದವರ್ಯಾರು? ರಾಜರು, ಮಹಾರಾಜರು, ಸಾಮ್ರಾಟರು, ಚಕ್ರವರ್ತಿಗಳು. ಅವರು ಬರುತ್ತಿದ್ದ ಹಾಗೆ ಧೂಳಿನಿಂದ ಆಕಾಶವೆಲ್ಲಾ ಕೆಂಪಾಗಿ, ರಾಜ ರಸಿಕತೆಯ ಮನಸ್ಥಿತಿಯೋ ಅನ್ನುವ ಹಾಗೆ ಅವರ ಮುಖ ಕೆಂಪಾಗಿ ಕಾಣುತ್ತಿತ್ತಂತೆ.  ದ್ರುಪದನ ಉತ್ತಮೋತ್ತಮ ವ್ಯವಸ್ಥೆಯ ವಿವರಣೆ ಮಾಡುತ್ತಾ ಅನೇಕ ಕನ್ನಡ ಪದಗಳನ್ನು ಪ್ರಯೋಗಿಸುತ್ತಾನೆ:  "ಓರಣ" - ಸಾಲು. "ಸೋಮವೀತಿ" (ದಕ್ಷಿಣ-ಉತ್ತರ ದಿಕ್ಕಿನಲ್ಲಿ, ಸಾಲು ಸಾಲಿಗಿ ಕಟ್ಟಿದ ಮನೆಗಳು)  "ಸೂರವೀತಿ" (ಪೂರ್ವ-ಪಸ್ಛಿಮ ದಿಕ್ಕಿನಲ್ಲಿ, ಸಾಲು ಸಾಲಿಗಿ ಕಟ್ಟಿದ ಮನೆಗಳು).  "ಕಾರಣೆ" - ಗೋಡೆಯ ತುದಿಯ ಅಲಂಕಾರ "ಪಕ್ಕಲೆ" - ದೊಡ್ಡ ಪಾತ್ರೆ - ಪನ್ನೀರಿನ ಪಕ್ಕಲೆಗಳಿದ್ದವು.  "ರಂಜಣಿಗೆ" - ದೊಡ್ಡ ರಂ

KumAravyAsa BhArata - Session 4, Santhosh N Bharadwaj

 ೭ ಅಕ್ಟೊಬರ್ ೨೦೨೪: ಕುಮಾರವ್ಯಾಸ ಭಾರತ ಮುಂದುವರೆಯಿತು...  ಸಭಾಪರ್ವದ ಭೀಷ್ಮ ಸ್ತುತಿ:  ಭೀಷ್ಮ ಕೃಷ್ಣನ ಸ್ತುತಿ ಮಾಡುತ್ತಾ ಅವನನ್ನು "ನರರೊಳಗೆ ನರರೂಪದಲಿ ಜನಿಸಿದರೂ ಶ್ರೀ ಕೃಷ್ಣ ಪರಮಾತ್ಮನೇ ಸರಿ" ಎಂದು ಹೇಳುವುದರ ಬಗ್ಗೆ ಉಲ್ಲೇಖವಾಯಿತು. ಹೇಗೆ ನೀರು ಕಲುಕಿದಾಗ ಸೂರ್ಯನ ಬಿಂಬ ಅಳುಗಾಡಿದರೂ ಸೂರ್ಯನಿಗೆ ಅಳುಕಿಲ್ಲವೋ, ಹೇಗೆ ಅಗ್ನಿಯ ಜ್ವಾಲೆಯಿಂದ ಆಕಾಶಕ್ಕೆ ಎನೂ ಕುಂದಿಲ್ಲವೋ, ಹೇಗೆ ದೂಳು ವಾಯುವನ್ನು ಪ್ರದೂಷಿಸುವುದಿಲ್ಲವೋ, ಹಾಗೆಯೇ ಶಿಶುಪಾಲನ ಮಾತುಗಳು ನರ ರೂಪದಲ್ಲಿರುವ ನಾರಾಯಣ ಸ್ವರೂಪನಾದ ಶ್ರೀ ಕೃಷ್ಣನನ್ನು ಅವಮಾನಿಸಲು ಸಾಧ್ಯವಿಲ್ಲ.    ಶ್ರೀ ಕೃಷ್ಣ ಸುಖನಿಧಿಯು, ಅವನು ಭೂತ ಭವಯ ಭವತ್ ಪ್ರಭುವು, ಮಾಯಾತೀತನು, ಸತ್ಯಜ್ಞಾನಮಯನೂ. ಅವನೇ ವೇದನು. ವೇದಗಳು ವರ್ಣಿಸಲಾಗದೇ "ಸೋತ ನುಡಿ"ಯಾಗಿ ಸೋತಿವೆಯಂತೆ.  ಶ್ರೀ ಕೃಷ್ಣ ಯಜ್ಞನೂ, ಯಜ್ಞಪತಿಯೂ, ಯಜ್ಞಪುರುಷನೂ, ಯಜ್ಞಫಲವೂ, ಎಲ್ಲಾವೂ ಅವನೇ. ಅವನುಣುವಿನಲಿ ಅಣುವು.  ಹಾಗೆಯೇ ವಿಶ್ವರೂಪ ದರ್ಶಣವನ್ನೂ ಉಲ್ಲೇಖ ಮಾಡುತ್ತಾನೆ ಭೀಷ್ಮ. ಪ್ರಳಯಕಾಲವನು ವಿವರಿಸುವನು.  ಕೃಷ್ಣನೇ ವೇದವ್ಯಾಸನು, ಹರಿಯು ತನ್ನ ಚರಿತೆಯನೇ ಬರೆಯಲು ವ್ಯಾಸನಾಗಿ ಅವತರಿಸಿದನು.  ಬ್ರಹ್ಮವಸ್ತುವು ಸಂಚಿರಿಸುತಿದೆ ಧರಣಿಯಲಿ ಶ್ರೀ ಕೃಷ್ಣನ ರೂಪದಲಿ ಎಂದು ಹೇಳಿ ದಶಾವತಾರದ ಸ್ತುತಿ ಮಾಡುತ್ತಾ ಶ್ರೀ ಕೃಷ್ಣನ ಸ್ತುತಿ ಮಾಡುತ್ತಾನೆ ಭೀಷ್ಮ. ಹೀಗೆಲ್ಲಾ ಹೇಳಿ ಕೃಷ್ಣ ಅಗ್ರಪೂಜೆಗೆ ಏಕೈಕ ಅಧ

KumAravyAsa BhArata - Session 3, Santhosh N Bharadwaj

 ೩ನೆಯ ದಿನವಿಂದು, ಸಭಾ ಪರ್ವದೊಂದಿಗೆ ಕುಮಾರವ್ಯಾಸ ಅದ್ಭುತ ಭಾರತ ಮುಂದುವರೆಯಿತು ... ಇಲ್ಲಿ ನಾನು ಬರೆದಿಟ್ಟುಕೊಂಡಂತ ಕೆಲವು ವಿಷಯಗಳು ... ಸಭಾ ಪರ್ವದಲ್ಲಿ ರಾಜಸೂಯ ಯಾಗಕ್ಕೆ ಅಗ್ರ ಪೂಜೆ ಯಾರಿಗೆ ಮಾಡಬೇಕು, ಯಾರು ಅರ್ಹರು ಎನ್ನುವ ಮಾತು ಬಂದಾಗ, ಭೀಷ್ಮ ಶ್ರೀ ಕೃಷ್ಣನೇ ಅದಕ್ಕೆ ಅಧಿಕಾರಿ ಎಂದು ಪ್ರತಿಪಾದಿಸುತ್ತಾನೆ. ಈ ಸಮಯದಲ್ಲಿ ಸಂತೋಷ್ ಅವರು ಶಿಶುಪಾಲನ ವಧೆ ಸಂದರ್ಭವನ್ನೂ ಉಲ್ಲೇಕಿಸಿದರು.  ಭೀಷ್ಮ ಶ್ರೀ ಕೃಷ್ಣನ ಪಾದ ತೊಳೆದು, ಪೂಜಿಸಿ, ಆಚಮನ ಮಾಡಿ, "ಯಶೋಧಾಬಾಲಕ"ನಿಗೆ ಅಭಿನಮಿಸಿ, ಪರಿಶುದ್ಧ ಭಾವದಲ್ಲಿ ಪರಮಾತ್ಮ ಶ್ರೀ ಕೃಷ್ಣನ ಧ್ಯಾನ ಮಾಡುತ್ತಾ ಕೈ ಮುಗಿದು ವಂದಿಸುವನು. ಕೃಷ್ಣನನ್ನು "ಅವ್ಯಕ್ತ", "ಅಮಲ", "ಅವ್ಯಕ್ತ ಲಿಂಗ", "ನಿರ್ಗುಣ", "ಸರ್ವಜ್ಙ" "ಅದ್ವಿತಯ", ಎಲ್ಲಾ ಕಾರಣಕ್ಕೂ ಕಾರಣನು ಎಂದೆಲ್ಲಾ ವರ್ಣಿಸುತ್ತಾನೆ.  ನಾವೆಲ್ಲರೂ ಬೊಂಬೆಗಳು, ಕೃಷ್ಣ ಸೂತ್ರದಾರಿ. ಅವನು ಸೂಕ್ಷ್ಮಾತಿಸೂಕ್ಷ್ಮದಲ್ಲಿ ನಮ್ಮನ್ನು ನೋಡುತ್ತಾ ಇರುವನು. ಭಗವಂತನ ದರುಶನ ಆಗಬೇಕಾದರೆ ನಮ್ಮ ಕಣ್ಣಿನ ಹೊಟ್ಟನ್ನು ತೆಗೆಯಬೇಕು.  ಸಂತೋಷ್ ಅವರ ಕುವೆಂಪು ಅವರ ಬಗೆಯೂ ಕೆಲವು ಒಳ್ಳೆಯ ಮಾತುಗಳನ್ನು ಆಡಿದರು.  ಭಗಾಂತ ತನ್ನಲ್ಲಿ ಇಡೀ ವಿಶ್ವವನ್ನೇ ಧರಿಸಿದ್ದಾನೆ. ಈ ಸಂದರ್ಭದಲ್ಲಿ ಕರ್ಣಪರ್ವದಿಂದ ಕರ್ಣನ ಗುಣಗಾನವನ್ನು ಮಾಡಿದ ಬಗೆಯೂ ತಿಳಿಸಿಕೊಟ್ಟರು ಸಂತೋಷ್.

KumAravyAsa BhArata - Session 2, Santhosh N Bharadwaj

 ಕುಮಾರವ್ಯಾಸ ಭಾರತ ಮುಂದುವರೆದು ... ಕೆಲವು ನಾನು ಮಾಡಿಕೊಂಡ ವಿಷಯಗಳು ... ೧) ದುರ್ಯೋಧನ ಕೃಷ್ಣರ ಸಂವಾದ; ದುರ್ಯೋಧನ ಕೃಷ್ಣನಿಂದ "ಬಲ"ವನ್ನು ಬಯಸುತ್ತಾನೆ; "ಬಲ"ವೆಂದರೆ ಸೈನ್ಯವೇ ಇಲ್ಲಿ  ೨) ಕೃಷ್ಣ "ಧರಣಿ"ಯನ್ನ "ನಾರಿ" ಎಂದು ಕರೆಯುತ್ತಾನೆ. "ನೀವಿಬ್ಬರೂ ಕೈಗೂಡುವುದು ಒಳ್ಳೆಯದು" ಎಂದು ಹೇಳುತ್ತಾನೆ. ಹೇಗೆ ಬೇರೆಲ್ಲರೂ ಇವರನ್ನು "ಟಗರು"ಗಳಂತೆ ಕೊಬ್ಬಿಸುತ್ತಿದ್ದಾರೆ ಎಂದು ಸೂಚಿಸುತ್ತಾನೆ.  ೩) ದುರ್ಯೋಧನ ಸಂಧಿಗೆ ಒಪ್ಪುವುದಿಲ್ಲ, ಅದಕ್ಕೆ ಅರ್ಜುನ "ದುರ್ಯೋಧನನ ಮತವೇ ನನ್ನ ಮತ" ಎಂದು ಹೇಳುತ್ತಾನೆ.  ೪) ಕೃಷ್ಣ ತಾನು ಯುದ್ದ ಮಾಡುವುದಿಲ್ಲಾ, ಆಯುಧಗಳನು ಎತ್ತುವ ಉತ್ಸಾಹವಿಲ್ಲ ಎಂದು ಹೇಳುತ್ತಾನೆ. ನಾರಾಯಣ ಸೇವೆ ಒಂದು ಕಡೆ ತಾನೊಂದು ಕಡೆ ಎಂದು ಹೇಳಿದಾಗ, ಅರ್ಜುನ "ನನಗೆ ನೀನೇ ಸಾಕೆಂದ" ಅರ್ಜುನ  ೫) ದುರ್ಯೋಧನ ಹೊರಡುವ ಮುನ್ನ "ಕೃಷ್ಣ ಯುದ್ಧ ಮಾಡಬಾರದೆಂದು" ನೆನಪಿಸಿ ಹೋಗುತ್ತಾನೆ ಸಂತೋಷ್ ಅವರು ಯಾಕೆ ಮಹಾಕಾವ್ಯಗಳು ಉಳಿದು ಕೊಂಡಿವೆ ಎನ್ನುವ ಬಗ್ಗೆ ಮಾತಾಡಿದರು ಅದಾದಮೇಲೆ ಕೃಷ್ಣರ್ಜುನರ ಸಂವಾದದ ಬಗ್ಗೆ ಮಾತನಾಡಿದರು. ಅರ್ಜುನ ತನ್ನನ್ನು ಕೃಷ್ಣನ "ನಿಜಶಿಷ್ಯ", ಕೃಷ್ಣನ "ಗರುಡಿಯಲಿ" ಬೆಳೆದವನು ತಾನೆಂದು ಹೇಳುವನು.  ಕೃಷ್ಣ ಅರ್ಜುನನಿಗೆ "ದೇವರು ನಾನಲ್ಲ" ಎಂದು ಹೇಳಿದಕ

KumAravyAsa BhArata - Session 1, Santhosh N Bharadwaj

Santhosh N Bharadhwaj delivered an amazing lecture in Kannada on Kumara vyAsa bhArata. This was an intro session that focused more on Kumara vyAsa's historical dating, the introduction to the kAvya, and introduction of the Hero of this kAvya - Shri Krishna. Do watch this.   https://youtube.com/live/_LECugPftt0?feature=share  A snapshot of my notes from the session:  ಈ ಮಹಭಾರತ ಬರೆದಿದ್ದು ಏಕೆ? "ತಿಳಿಯ ಹೇಳುವೆ ಕೃಷ್ಣನ ಕಥೆಯನು", "ಕೃಷ್ಟ ಮೆಚ್ಚಲಿಕೆ". ಈ ಭಾರತವು "ಹಲವು ಜನ್ಮದ ಪಾಪರಾಶಿಯನು ತೊಳೆಯುವುದು".  ಮಹಾಭಾರತ ಪಂಚಮ ವೇದ. "ತುಳಸೀ ಉದಕದಂತೆ ಇಲ್ಲಿ ನೋಳ್ಪುದು ಧರ್ಮ".  ಯಾವುದೆ ಒಂದು ಕಾವ್ಯಕ್ಕೆ ನಾಲ್ಕು ಕಂಬಗಳು, ಅನುಬಂಧ ಚತುಷ್ಟಯ: ಅಧಿಕಾರಿ, ಏಕಾಗತ, ವಿಕ್ಷೇಪ, ಪ್ರಯೋಜನ! ಕುಮಾರ ವ್ಯಾಸ ಓದುಗರನ್ನು "ಜಂಗಮ ಜನಾರ್ಧನರು" ಎಂದು ಕರೆಯುತ್ತಾನೆ! ಅವನಿಗೆ ಅಗ್ಗಳಿಕೆ ಇವೆಯಂತೆ, ಉದಾಹರಣೆ: "ಪದವಿಟ್ಟು ಅಳುಕದ ಅಗ್ಗಳಿಕೆ" - ಒಮ್ಮೆ ಬರೆದರೆ ಅದನ್ನು ಅಳಿಸದೆ ಬರೆಯುವುದು.  ದ್ರೌಪದಿ ಸ್ವಯಂವರದಲ್ಲಿ ಮೊದಲು ಕುಂತಿಯಿಂದ ಕೃಷ್ಣನ ಪರಿಚಯ "ಹರಿ ಎಮ್ಮಣ್ಣದೇವನ ಮಗನು, ಸೋದರಮಾವನು ನಿಮಗೆ". "ಕಮಲೋಧರನ" ಕೈಯಲಿ ಮಕ್ಕಳನು ಕೊಟ್ಟಳು ಕುಂತ

ॐ राजाधि राजाय प्रसह्य साहिने

As a conclusion to a mangaLArati in any sodasha upachAra, we chant the following shlokam to glorify the Supreme Lord in the form of "kubera" - the Lord of all wealth and riches, the chief of the spirits of darkness, and the caretaker of the North direction. He is also called Vaishravana (वैश्रवण). He has three "pAdAs" representing the 3 principal desires: putrEsha (‘desire for offspring’), vittEsha (‘desire for wealth’), lokaisha (‘desire for fame and recognition’). He enables action through us by igniting the desire to perform. It is a way to acknowledge that whatever I performed till now is because of Him, who created the desire within me to peform the satkarma through satkAma.  ॐ राजाधि राजाय प्रसह्य साहिने | नमो वयं वैश्रवणाय कुर्महे | समे कामान् काम कामाय मह्यम् | कामेश्वरो वैश्रवणो ददातु | कुबेराय वैश्रवणाय महाराजाय नमः |   ॐ (Om): the sacred universal sound, OM, symbolizes the ultimate reality राजाधि राजाय - to the king of kings  प्रसह्य - the all-conquering 

Shushrutha on Child Birth and Fetal Development

The Sushruta Samhita (सुश्रुतसंहिता) is an ancient text on medicine and one of the most important such treatises on this subject to survive from the ancient world. Alongside the Charaka-Saṃhitā, the Bhela-Saṃhitā it is one of the two foundational Hindu texts on the medical profession that have survived from ancient India. Sushruta Samhita is dated to around 2000 BCE to 600 BCE.  The Samhita is divided into 186 chapters and contains descriptions of 1,120 illnesses, 700 medicinal plants, 64 preparations from mineral sources and 57 preparations based on animal sources.  Something that got me curious about it was the Islamic claim of "miracle" in the Quran about the fetal development. The obsession to call something a miracle is sometimes amusing. I asked myself, did Sushruta talk about fetal development? I googled and found some interesting perspectives. The details are lot more meaningful and more "miraculous" (even though we do not consider these as miracles but the