Skip to main content

Posts

Showing posts from September, 2025

What is dhyAnam?

 Hare Krishna! During a recent Sri Vishnusaharanamam Class, I had a beautiful conversation with two kids (not mentioning their names.  I asked if they knew what "dhyAnam" meant. They initially said they do but realized they probably do not, and they humbly confessed "we do not know".  I asked them "can you visualize French Fries". They chuckled "what, French Fries? Why?" 😁 I insisted that they visualize French fries because they can relate to it. They smiled and imagined French fries. I asked to how it looks. They described it "it is in a small box, sticks of potato coming out of it, and there is a ketchup in front of it that they dip and put it in their mouth". Their eyes sparkled.  This is dhyAnam - bringing an object into our attention through descriptions so that we can internalize it.  Similarly, there is a beautiful description of Sri Vishnu in the form of dhyAnam. When we meditate upon that by understanding the meaning then Sri ...

ಜೋಗದ ಸಿರಿ ಬೆಳಕಿನಲ್ಲಿ - meaning!

ಜೋಗದ ಸಿರಿ ಬೆಳಕಿನಲ್ಲಿ   :  ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್ ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ… ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ, ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ…. ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ, ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ, ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ… ಜೋಗದ ಸಿರಿ ಬೆಳಕಿನಲ್ಲಿ:  ಜೋಗದ “ಸಿರಿ ಬೆಳಕು”, ಶ್ರೀಮಂತ ಪ್ರಕಾಶ ಎಲ್ಲರನ್ನೂ ಆಕರ್ಶಿಸಿ, ಕರ್ನಾಟಕವನ್ನ ಪ್ರಸಿದ್ದಗೊಳಿಸಿದೆ ಅದರಿಂದ ಹೊಮ್ಮುತ್ತಿರುವ ಬೇಳಕು ಎಲ್ಲೆಡೆ ಹರಡಿದೆ. ತುಂಗೆಯ ತೆನೆ ಬಳುಕಿನಲ್ಲಿ : ತುಂಗಾ ನದಿಯ ತುದಿಗಳ ತಿರುಗುವಿಕೆಯ ಚೈತನ್ಯದಿಂದ ನಲಿಯುತ್ತಿರುದರಿಂದ. ಎಲ್ಲೆಡೆ ದಾನ್ಯಗಳ ರಾಷಿಯನ್ನು ಹುಟ್ಟುಹಾಕುತ್ತಿದ್ದಾಳೆ ತಾಯಿ. ತನ್ನ ಮಕ್ಕಳನ್ನು ಕಾಪಾಡುತ್ತಿದ್ದಾಳೆ ತಾಯಿ. ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ : ಸಹ್ಯಾದ್ರಿಯ (ಲೋಹಗಳಂತೆ ಬೆಳೆದಿರುವ) ಮಹತ್ ಬೆಟ್ಟಗಳ ಸಮೃದ್ದ ಲೋಹ (metals) ಅದಿರುಗಳ (ores) ಕೊಡುವಿಕೆಯಿಂದ/ಕೂಡುವಿಕೆಯಿಂದ...

Shyamala Dandakam – Mahakavi Kalidasa

श्यामलादण्डकम् - Shyamala Dandakam – Manikya Veena shyAmala dandakam is an unparalleled composition of Mahākavi Kalidasa on mother Durga, in a literary style called dandakam. It is written in praise of divine mother describing Her form and Her nature.  shyAmala means "the dark colored". Even pepper is called shyAmala. In her glorious form, mother durga manifests as 3-eyed, 8-armed, dark colored, seated on lotus and carrying veena and likened to Mother Saraswati. She is referred to by various names such as mAtangi, mantrini, and is non different from Sri Lalitha tripurasundari. She is the presiding deity of speech, music, dance, and other art forms. She is considered to be the Tantric form of Sarasvati, the goddess of music and learning. Like Sarasvati, Matangi governs speech, music, knowledge and the arts. Her worship is prescribed to acquire supernatural powers, especially gaining control over enemies, attracting people to oneself, acquiring mastery over the arts and gaining...